Tag: ಕಾಗದದ ಹೂವು
ನಮಗೆ ತಿಳಿಯದ ಬೌಗೆನ್ವಿಲ್ಲಾ ಹೂವಿನ ರಹಸ್ಯ!
- by kadumanjari
ಹಲ್ಲೋ ಗೆಳೆಯರೇ, ಇವತ್ತು ಮೊದಲಿಗೆ ಒಂದು ಟೀ ಕುಡಿಯೋಣವೇ? ಟೀ ಅಂದ್ರೆ ಮಾಮೂಲಿ ಅಲ್ಲಾ, ಆರೋಗ್ಯಕರವಾದ ಟೀ. ಬೌಗೆನ್ವಿಲ್ಲಾ ಟೀ. ಮೊದಲಿಗೆ ಎರಡು ಕಪ್ ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ಹತ್ತರಿಂದ ಹದಿನೈದು ಕೆಂಪು ಬೌಗೆನ್ವಿಲ್ಲಾ ಹೂವುಗಳನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿಗೆ ಹಾಕಿ. ಜೊತೆಗೆ ಒಂದು ಚೂರು ದಾಲ್ಚಿನ್ನಿ ಚಕ್ಕೆಯನ್ನು ಸಹಾ ಕುದಿಯುವ ನೀರಿಗೆ ಹಾಕಿ. ಸುಮಾರು ಐದು ನಿಮಿಷಗಳ ನಂತರ ಪಾತ್ರೆಯನ್ನು ಇಳಿಸಿ ಚಹಾವನ್ನು ಸೋಸಿ ಒಂದು ಕಪ್‌ಗೆ ಹಾಕಿ. ಅದಕ್ಕೆ ರುಚಿಗೆ […]
Read More© 2026 kadumanjari | Content & Media Protected. | Designed by Ganapati Bhat
error: Content is protected !!












