Author: kadumanjari
ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಹಾವುಗಳು ಬರುವುದನ್ನು ತಡೆಯುವುದು ಹೇಗೆ?
- by kadumanjari
ಮಳೆಗಾಲ ಬಂತೆಂದರೆ ಸಾಕು, ಮನೆಯ ಸುತ್ತಮುತ್ತ ಓಡಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನೇನು ಕಾಲನ್ನು ಎತ್ತಿ ಇಡಬೇಕು ಎನ್ನುವಷ್ಟರಲ್ಲಿ ಹಾವು ಕಂಡರೆ ಸಾಕು, ಎದೆ ಧಸಕ್ ಎನ್ನುತ್ತದೆಯಲ್ಲವೇ? ಹಾವೊಂದೇ ಅಲ್ಲ, ಕೆಲವೊಂದು ಕ್ರಿಮಿ-ಕೀಟಗಳ ಉಪಟಳವೂ ಸಹ ಮಳೆ ಗಾಲದಲ್ಲೇ ಹೆಚ್ಚೆನ್ನಬಹುದು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರಂತೂ ಎಷ್ಟೇ ಎಚ್ಚರಿಕೆಯಿಂದಿದ್ದರೂ ಸಾಲದು, ಅಲ್ಲವೇ? ಮನೆಯ ಸುತ್ತಮುತ್ತ ಹಾವುಗಳು ಬರುವುದನ್ನು ತಡೆಯುವುದು ಹೇಗೆ? ಹೀಗಾಗಿ ಈ ವಾರ ಮನೆಯ ಸುತ್ತಮುತ್ತ ಹಾವು ಹಾಗೂ ಇತರ ಕ್ರಿಮಿಕಿಟಗಳನ್ನು ದೂರವಿಡಲು ಏನು ಮಾಡಬಹುದು ಎನ್ನುವುದನ್ನು […]
Read Moreಬಲಭಾಗದಲ್ಲಿದ್ದರೆ ಬಲೆಗೆ ಬಿದ್ಹಾಗೆ!
- by kadumanjari
ದಾಸವಾಳ ಹೂವಿನ ಬಗ್ಗೆ ಯಾರಿಗೆ ಗೊತ್ತಿಲ್ಲ? ಎಲ್ಲರ ಮನೆಯಂಗಳದಲ್ಲಿ ಈ ದಾಸವಾಳ ಹೂವಿನ ಗಿಡ ಇದ್ದೇ ಇರುತ್ತೆ. ಏಕೆಂದರೆ ಪ್ರತಿ ಮನೆಯಲ್ಲಿಯೂ ದೇವರ ಪೂಜೆಯಲ್ಲಿ ಈ ದಾಸವಾಳ ಹೂವನ್ನು ಉಪಯೋಗಿಸಿಯೇ ಇರುತ್ತೇವೆ. ಗಣೇಶ ಮತ್ತು ಕಾಳಿ ದೇವತೆಗಳ ಪೂಜೆಯಲ್ಲಿ ದಾಸವಾಳ ಇರಲೇಬೇಕು. ದಾಸವಾಳದ ಔಷಧೀಯ ಗುಣಗಳು! ನೋಡಲು ಸುಂದರವಾಗಿರುವ ಈ ದಾಸವಾಳ ಹೂವುಗಳು ಅಷ್ಟೇ ಔಷಧೀಯ ಗುಣಗಳನ್ನು ಹೊಂದಿವೆ. ದಾಸವಾಳ ಹೂವುಗಳಲ್ಲಿ ಬಿಳಿ ಮತ್ತು ಕೆಂಪು ದಾಸವಾಳಗಳಲ್ಲಿ ಹೆಚ್ಚು ಔಷಧೀಯ ಗುಣಗಳಿರುತ್ತವೆ ಎನ್ನಲಾಗುತ್ತದೆ. ಹೂವಷ್ಟೇ ಅಲ್ಲ, ಬೇರಿನಿಂದ […]
Read Moreಹಾವುಗಳನ್ನೇ ತಿಂದು ಬದುಕುವ ಕಾಳಿಂಗ ಸರ್ಪ!
- by kadumanjari
ಕ್ರಿಕೆಟ್ನಲ್ಲಿ ಕಿಂಗ್ ಒಬ್ಬನೇ, ಅದೇ ವಿರಾಟ್ ಕೊಹ್ಲಿ. ಹಾಗೆಯೇ ಹಾವುಗಳಲ್ಲಿಯೂ ಕಿಂಗ್ ಎಂದು ಕರೆಸಿಕೊಳ್ಳುವುದು ಒಂದೇ ಹಾವು, ಅದೇ ಕಿಂಗ್ ಕೊಬ್ರಾ. ಹಾವಿನ ಲೋಕಕ್ಕೆ ಅದೇ ಕಿಂಗ್. ಹಾಗಾದರೆ ಇತರ ಹಾವುಗಳ ಹೆಸರುಗಳು ಕಿಂಗ್ ಎಂದು ಶುರುವಾಗುವುದಿಲ್ಲವೇ? ಇದೊಂದೇನಾ ಕಿಂಗು? ಈತರಹದ ಪ್ರಶ್ನೆಗಳು ನಿಮ್ಮಲ್ಲಿ ಬಂದರೆ ಆಶ್ಚರ್ಯ ವೇನೂ ಇಲ್ಲ. ನಿಜ ಹೇಳಬೇಕೆಂದರೆ ಇನ್ನೂ ಕೆಲವು ಹಾವುಗಳು ’ಕಿಂಗ್ ಎನಿಸಿಕೊಳ್ಳುತ್ತವೆ. ಕಿಂಗ್ ರ್ಯಾಟ್ ಸ್ನೇಕ್, ಚೈನೀಸ್ ಫೇಲ್ಸ್ ಕಿಂಗ್ ಕೊಬ್ರಾ, ಕಿಂಗ್ ಕಾರ್ನ್, ಕಿಂಗ್ ಸ್ನೇಕ್, ಕಿಂಗ್ […]
Read Moreಕೊರಳ ಹಿಂಭಾಗದಲ್ಲಿ ಹಲ್ಲಿ ಬಿದ್ದರೆ ಕಲಹ?
- by kadumanjari
’ನಿಮ್ಮ ಮನೇಲಿ ಹಲ್ಲಿ ಇದೆಯಾ?’ ಎಂದು ಯಾರಾದರೂ ಪ್ರಶ್ನೆ ಮಾಡಿದರೆ ಏನನ್ನು ತ್ತೀರಿ? ದವಡೆ ಹಲ್ಲುದುರಿಸುವಷ್ಟು ಸಿಟ್ಟು ಬರುತ್ತದೆಯಲ್ಲವೇ? ನಿಜ, ಹಲ್ಲಿಗಳಿಲ್ಲದ ಮನೆಯೇ ಇಲ್ಲವೆ ನ್ನಬಹುದು. ಎಷ್ಟೇ ಇಲ್ಲವೆಂದರೂ ಅಪರೂಪ ಕ್ಕೊಮ್ಮೆಯಾದರೂ ಹಲ್ಲಿ ಲೊಚಗುಟ್ಟುವುದು ಕೇಳಿ ಬರುತ್ತದೆ. ಮನೆಯಲ್ಲಿ ಹಲ್ಲಿಗಳು ಕಂಡು ಬಂದರೆ ಜೀವ ಬಾಯಿಗೆ ಬಂದಂತಾ ಗುತ್ತದೆಯಲ್ಲವೆ? ನಾವೇಕೆ ಹಲ್ಲಿಗೆ ಅಷ್ಟೊಂದು ಹೆದರಬೇಕು? ನಿಜವಾಗಿಯೂ ಹಲ್ಲಿಗಳು ಅಪಾಯಕಾರಿಯೇ? ತಿಳಿಯೋಣ ಬನ್ನಿ. ಹಲ್ಲಿಯ ವೈಜ್ಞಾನಿಕ ಹೆಸರು ಲ್ಯಾಸೆರ್ಟಿಲಿಯಾ. ಹಲ್ಲಿಯ ವೈಜ್ಞಾನಿಕ ಹೆಸರು ಲ್ಯಾಸೆರ್ಟಿಲಿಯಾ. ಹಲ್ಲಿಗಳು ಒಂದು ಸರೀಸೃಪ […]
Read Moreಮರ ಕುಟ್ಟುವ ಮರಕುಟಿಗದ ಹಿಂದಿದೆ ರೋಚಕ ಕಥೆ!
- by kadumanjari
ನಿಸರ್ಗದಲ್ಲಿ ಅನೇಕ ವೈವಿಧ್ಯಮಯವಾದ ಜೀವರಾಶಿಗಳಿವೆ. ಪ್ರಾಣಿ, ಪಕ್ಷಿ ಹೀಗೆ ಸಾಕಷ್ಟು ವಿಧದ ಜೀವ ಸಂಕುಲಗಳನ್ನು ನಾವು ಕಾಣಬಹುದು. ಅವುಗಳನ್ನು ಒಂದೊಂದಾಗಿ ಅಭ್ಯಸಿಸುತ್ತಾ ಹೋದರೆ ಕೆಲವು ಕುತೂಹಲಕಾರಿಯಾದ ಸಂಗತಿಗಳು ನಮ್ಮ ಮುಂದೆ ಹರಡಿಕೊಳ್ಳುತ್ತವೆ. ಇರಲಿ, ಈ ವಾರ ಪಕ್ಷಿಗಳಲ್ಲೇ ಅತ್ಯಂತ ಶ್ರಮ ಜೀವಿಯಾದ ಮರಕುಟಿಗದ ಬಗ್ಗೆ ತಿಳಿಯುವ ಪ್ರಯತ್ನ ಮಾಡೋಣ. ಮರಕುಟಿಗದ ವೈಜ್ಞಾನಿಕ ಹೆಸರು ವುಡ್ ಪೆಕ್ಕರ್! ಮರಕುಟಿಗ ಒಂದು ರೀತಿಯಲ್ಲಿ ವೃಕ್ಷವಾಸಿ ಎಂದೇ ಹೇಳಬಹುದು. ಪ್ರಪಂಚದಾದ್ಯಂತ ಸುಮಾರು ಇನ್ನೂರು ಜಾತಿಯ ಮರಕುಟಿಗಗಳು ಕಂಡು ಬರುತ್ತವೆ. ಆದರೆ ಇವು […]
Read Moreಹಂದಿಗಳು ಹಾಡುತ್ತವೆಯೆಂದರೆ ನಂಬಲು ಅಸಾಧ್ಯ!!!
- 1 Comments
- by kadumanjari
ವರಾಹ ರೂಪಂ ದೈವ ವರಿಷ್ಟಂವರಾಹ ರೂಪಂ ದೈವ ವರಿಷ್ಟಂವರಸ್ಮಿತ ವದನಂ..ವಜ್ರ ದಂತಧರ ರಕ್ಷಾ ಕವಚಂ| ಕಾಂತಾರ ಸಿನೆಮಾದ ಈ ಹಾಡು ಇಲ್ಲೇಕೆ ಅಂತೀರಾ? ಹೌದು, ಈ ವಾರ ಹೇಳ ಹೊರಟಿರುವುದು ಇದೇ ವಿಷಯದ ಬಗ್ಗೆ. ವಿಷ್ಣುವು ವರಾಹ ರೂಪ ತಳೆಯುವುದಕ್ಕೆ ಕಾರಣವಾದ ಒಂದು ಕಥೆ! ಮೊದಲಿಗೆ ವಿಷ್ಣುವು ವರಾಹ ರೂಪ ತಳೆಯುವುದಕ್ಕೆ ಕಾರಣವಾದ ಒಂದು ಕಥೆಯನ್ನು ನೋಡೋಣ. ಬ್ರಹ್ಮನ ಪರಮ ಭಕ್ತನಾದ ಹಿರಣ್ಯಾಕ್ಷನು ಬ್ರಹ್ಮನಿಂದ ಒಂದು ವರ ಪಡೆದಿದ್ದ. ಅದರ ಪ್ರಕಾರ ಯಾವುದೇ ದೇವರು, ಮಾನವ, ಅಸುರ, […]
Read More© 2026 kadumanjari | Content & Media Protected. | Designed by Ganapati Bhat












