Category: ಸಸ್ಯ
ಔಷಧಿಗಳ ಖಣಜ ಈ ಪಾರಿಜಾತ (parijatha)!
- by kadumanjari
ನೀ ಸಂಜೆ ಹೊರ ಬರಬೇಡಸೂರ್ಯ ಮುಳುಗೋದೇ ಮರೆತೋದನಾ ಬರೆಯೋದೆ ಕಲಿತಿಲ್ಲಕವಿಯೇ ಆದೆ ಕಣೆ ನಿನ್ನಿಂದ… ಏನು ಕವನ ಬರಿತೀದಿನಿ ಅಂದ್ಕೊಂಡ್ರಾ? ಇಲ್ಲ. ಮತ್ತೇನು? ಗೊತ್ತಾಗ್ಲಿಲ್ವಾ? ಇದು ದಿಂಗಂತ್-ಐಂದ್ರಿತಾ ರೈ ನಟಿಸಿರುವ ’ಪಾರಿಜಾತ’ ‘parijatha’ ಚಿತ್ರದ ಗೀತೆ ಅನ್ನಿಸ್ತಿದೆಯಾ? ರೈಟ್, ನಿಮ್ಮ ಅನಿಸಿಕೆ ಸರಿ. ಹೂವಿನ ಬಗ್ಗೆ ಹೇಳೋಕೆ ಹೊರಟವನು ಯಾಕೆ ಈ ಕವಿತೆ? ಅಲ್ಲೇ ಇದೆ ವಿಶೇಷ. ಈ ಕಥೆ ’ಪಾರಿಜಾತ’ದ ಸುತ್ತಲೇ ಇದೆ. ಅದೇ ಪಾರಿಜಾತ ಹೂವು. ಸಿನೆಮಾ, ಹಾಡು, ಕಥೆ, ನಾಟಕ, ಕಷಾಯ, ಪೂಜೆ […]
Read Moreರಾಪ್ಲೆಸಿಯಾ ಎಂಬ ಶವದ ಹೂವು!
- by kadumanjari
ಶವದ ಹೂವುಗಳು. ಹೌದು, ನೀವು ಓದುತ್ತಿರುವುದು ನಿಜ. ಶವದ ಹೂವುಗಳೇ… ಟೈಟನ್ ಅರುಮ್, ಅಮಾರ್ಫಾಲಸ್ ಮತ್ತು ರಾಪ್ಲೆಸಿಯಾ ಅರ್ನಾಲ್ಡಿ ಈ ಮೂರು ಹೂವುಗಳು ಶವದ ಹೂವುಗಳೆಂದು ಕರೆಯಲ್ಪಟ್ಟಿವೆ. ರಾಪ್ಲೆಸಿಯಾ ಅರ್ನಾಲ್ಡಿ ವಿಶ್ವದ ಅತಿದೊಡ್ಡ ಹೂವುಗಳಲ್ಲಿ ಒಂದೆನಿಸಿಕೊಂಡಿದೆ. ಇವು ಇಂಡೋನೇಷಿಯಾದ ಸುಮಾತ್ರಾ ಮತ್ತು ಬೊರ್ನಿಯಾದ ದಟ್ಟ ಮಳೆಕಾಡುಗಳಲ್ಲಿ ಅರಳುತ್ತವೆ. ವಿಶೇಷ ಅಂದರೆ ಇಂಡೋನೇಷಿಯಾದ ರಾಷ್ಟ್ರೀಯ ಹೂವುಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಇದು ಅಲ್ಲಿಯ ಸಂರಕ್ಷಿತ ಹೂವಿನ ಪ್ರಬೇಧಗಳಲ್ಲಿಯೂ ಒಂದೆನಿಸಿದೆ. ಇನ್ನು ರಾಪ್ಲೆಸಿಯಾ ಕೆಂಪು ಮತ್ತು ಕಂದು ಬಣ್ಣದ್ದಾಗಿದ್ದು, ಸುಮಾರು ೧೦೦ […]
Read Moreಸಂಜೆ ಮಲ್ಲಿಗೆ (Mirabilis Jalapa) ಎಂಬ ಸಂಜೀವಿನಿ!
- by kadumanjari
ಪ್ರೇಮವಿದೆ ಮನದೆ ನಗುತ ನಲಿವಾ ಹೂವಾಗಿಬಂದೆ ಇಲ್ಲಿಗೆ… ನಾ ಸಂಜೆ ಮಲ್ಲಿಗೆ… ನಾ ಸಂಜೆ ಮಲ್ಲಿಗೆ ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಸೂಜಿ ಮಲ್ಲಿಗೆ ಮುಂತಾದ ಹೂವಿನ ರೀತಿಯಲ್ಲಿಯೇ ಇದರ ಹೆಸರು ಸಂಜೆ ಮಲ್ಲಿಗೆ ಅಂತಿದ್ದರೂ, ಇದು ಎಲ್ಲಕ್ಕಿಂತ ಭಿನ್ನ. ಸಾಮಾನ್ಯವಾಗಿ ಎಲ್ಲ ಹೂವುಗಳು ಬೆಳಗ್ಗೆ ಅರಳಿದರೂ ಈ ಸಂಜೆ ಮಲ್ಲಿಗೆ (Mirabilis Jalapa) ಮಾತ್ರ ಅರಳುವುದು ಸಾಯಂಕಾಲ ನಾಲ್ಕು ಗಂಟೆಗೆ. ಅದಕ್ಕಾಗಿಯೇ ಈ ಹೂವಿಗೆ ನಾಲ್ಕು ಗಂಟೆ ಹೂವು, ಸಂಜೆ ಮಲ್ಲಿಗೆ ಎಂಬ ಹೆಸರು ಬಂದಿದೆ. […]
Read More- 1
- 2
© 2026 kadumanjari | Content & Media Protected. | Designed by Ganapati Bhat












