Category: ಪಕ್ಷಿ
ಮರ ಕುಟ್ಟುವ ಮರಕುಟಿಗದ ಹಿಂದಿದೆ ರೋಚಕ ಕಥೆ!
- by kadumanjari
ನಿಸರ್ಗದಲ್ಲಿ ಅನೇಕ ವೈವಿಧ್ಯಮಯವಾದ ಜೀವರಾಶಿಗಳಿವೆ. ಪ್ರಾಣಿ, ಪಕ್ಷಿ ಹೀಗೆ ಸಾಕಷ್ಟು ವಿಧದ ಜೀವ ಸಂಕುಲಗಳನ್ನು ನಾವು ಕಾಣಬಹುದು. ಅವುಗಳನ್ನು ಒಂದೊಂದಾಗಿ ಅಭ್ಯಸಿಸುತ್ತಾ ಹೋದರೆ ಕೆಲವು ಕುತೂಹಲಕಾರಿಯಾದ ಸಂಗತಿಗಳು ನಮ್ಮ ಮುಂದೆ ಹರಡಿಕೊಳ್ಳುತ್ತವೆ. ಇರಲಿ, ಈ ವಾರ ಪಕ್ಷಿಗಳಲ್ಲೇ ಅತ್ಯಂತ ಶ್ರಮ ಜೀವಿಯಾದ ಮರಕುಟಿಗದ ಬಗ್ಗೆ ತಿಳಿಯುವ ಪ್ರಯತ್ನ ಮಾಡೋಣ. ಮರಕುಟಿಗದ ವೈಜ್ಞಾನಿಕ ಹೆಸರು ವುಡ್ ಪೆಕ್ಕರ್! ಮರಕುಟಿಗ ಒಂದು ರೀತಿಯಲ್ಲಿ ವೃಕ್ಷವಾಸಿ ಎಂದೇ ಹೇಳಬಹುದು. ಪ್ರಪಂಚದಾದ್ಯಂತ ಸುಮಾರು ಇನ್ನೂರು ಜಾತಿಯ ಮರಕುಟಿಗಗಳು ಕಂಡು ಬರುತ್ತವೆ. ಆದರೆ ಇವು […]
Read More© 2026 kadumanjari | Content & Media Protected. | Designed by Ganapati Bhat
error: Content is protected !!












