
10/07/2025
ಮೂಷಿಕವಾಹನ ಮೋದಕಹಸ್ತಚಾಮರಕರ್ಣ ವಿಲಮ್ಬಿತಸೂತ್ರ|ವಾಮನರೂಪ ಮಹೇಶ್ವರಪುತ್ರವಿಘ್ನವಿನಾಯಕ ಪಾದ ನಮಸ್ತೇ|| ಏನಿದು ಗಣೇಶನ ಭಜಿಸಲು ಪ್ರಾರಂಭ ಮಾಡಿದ್ದಾರಲ್ಲ ಅನ್ನುವ ಅನುಮಾನವೇ? ಹೌದು. ಅದಕ್ಕೆ ಕಾರಣವಿದೆ. ಇಲ್ಲಿ ಹೇಳ ಹೊರಟಿರುವುದು ಮೂಷಿಕ ವಾಹನ ಇಲಿಯ ಬಗ್ಗೆ. ಹಿಂದೂ ಪುರಾಣದಲ್ಲಿ ಪ್ರತಿಯೊಂದು ದೇವತೆಗಳಿಗೆ ಒಂದೊಂದು ಪ್ರಾಣಿಗಳನ್ನು ವಾಹನವನ್ನಾಗಿ ಮಾಡಿಕೊಂಡಿವೆ. ಹಾಗೆಯೇ ಗಣೇಶನ ವಾಹನ ಇಲಿ. ಇಲಿ ಗಣೇಶನ ವಾಹನವಾಗಿದ್ದು ಹೇಗೆ?...