
16/07/2025
ನಾವೆಲ್ಲ ದಿನನಿತ್ಯದ ಜೀವನದಲ್ಲಿ ಬಾಳೆಹಣ್ಣು, ಬಾಳೆ ಎಲೆಗಳನ್ನು ಉಪಯೋಗಿಸಿಯೇ ಇರುತ್ತೇವೆ. ಈ ಲೇಖನದಲ್ಲಿ ಬಾಳೆ ಹೂವಿನ ಬಗ್ಗೆ ವಿವರವಾಗಿ ತಿಳಿಯೋಣ. ಬಾಳೆ ಹೂವು ಬಾಳೆ ಹೂವುಗಳು ನಮಗೆ ಗೋಚರಿಸುವುದಕ್ಕೂ ಬಹಳ ಹಿಂದೆಯೇ ಬಾಳೆ ಗಿಡದ ಕಾಂಡದೊಳಗೆ ರೂಪುಗೊಳ್ಳುತ್ತವೆ. ನಂತರ ನಿಧಾನವಾಗಿ ಅಂದರೆ ಒಂದೆರಡು ವಾರದೊಳಗೆ ಹೊರ ಬರತೊಡಗುತ್ತವೆ. ಬಾಳೆ ಹೂವುಗಳು ದೊಡ್ಡದೊಡ್ಡ ಗುಲಾಬಿ ಬಣ್ಣದ...