
10/07/2025
ಮಿಮೊಸ ಪುಡಿಕಾ ಹೀಗಂದರೆ ಯಾರಿಗೂ ಗೊತ್ತಾಗಲ್ಲ ಅಲ್ವಾ? ಅದೇ, ನಾಚಿಕೆ ಮುಳ್ಳು ಅಥವಾ ಮುಟ್ಟಿದರೆ ಮುನಿ ಸಸ್ಯದ ವೈಜ್ಞಾನಿಕ ಹೆಸರು ಮಿಮೊಸ ಪುಡಿಕಾ. ನೀವೆಲ್ಲಾ ನೋಡಿರ‍್ತೀರಿ ಅಲ್ವಾ ಎಂದು ಕೇಳುವ ಅವಶ್ಯಕತೆಯೇ ಇಲ್ಲ. ಖಂಡಿತ ಎಲ್ಲರೂ ಇದನ್ನು ನೋಡಿ, ಇದರ ಮುಳ್ಳಿನಿಂದ ಗಾಯ ಮಾಡಿಕೊಂಡೇ ಇರ‍್ತೀರಿ. ತಥ್ ಇದರ ಎಂಬ ಬೈಗುಳವನ್ನು ಕೇಳಿ ಇದು...