
10/07/2025
ನಿಮಗೆಲ್ಲ ಕೃಷ್ಣ-ಕುಚೇಲರ ಗೆಳೆತನದ ಬಗ್ಗೆ ತಿಳಿದೇ ಇದೆ. ಒಮ್ಮೆ ಬಡ ಬ್ರಾಹ್ಮಣನಾದ ಕುಚೇಲ, ತನ್ನ ಆತ್ಮೀಯ ಗೆಳೆಯ, ದ್ವಾರಕಾ ಪಟ್ಟಣದ ರಾಜ ಕೃಷ್ಣನನ್ನು ಭೇಟಿಯಾಗಲು ಹೋಗುತ್ತಾನೆ. ದೂರದ ದ್ವಾರಕೆಗೆ ಬರಿಗಾಲಿನಲ್ಲೇ ಹೊರಟ ಕುಚೇಲನಿಗೆ ದಾರಿಯಲ್ಲಿ ಒಂದು ಪಕ್ಷಿ ಕೂಗುವುದು ಕೇಳಿಸುತ್ತದೆ. ದ್ವಾರಕೆಗೆ ಬಂದ ಕುಚೇಲನನ್ನು ಕೃಷ್ಣ ಆತ್ಮೀಯವಾಗಿ ಬರಮಾಡಿಕೊಂಡು ಪಾದಪೂಜೆ ಮಾಡಿ, ಕುಶಲೋಪರಿ ವಿಚಾರಿಸುತ್ತಾನೆ....