
10/07/2025
ನಮಗೆಲ್ಲ ತಿಳಿದಂತೆ ರಾವಣನಿಲ್ಲದಿದ್ದರೆ ರಾಮಾಯಣ ನಡೆಯುತ್ತಿರಲೇ ಇಲ್ಲ. ರಾವಣನಿಗೆ ಮಾನವರಿಂದಲ್ಲದೆ, ಬೇರೆ ಯಾವ ಜೀವಿಗಳಿಂದಲೂ ಮರಣವಿಲ್ಲ ಎಂಬ ವರವನ್ನು ಸೃಷ್ಟಿಕರ್ತ ಬ್ರಹ್ಮ ಕರುಣಿಸಿದ್ದ. ಈ ಕಾರಣಕ್ಕಾಗಿ ದೇವಾನು ದೇವತೆಗಳೆಲ್ಲ ರಾವಣನಿಗೆ ಹೆದರುತ್ತಿದ್ದರು. ಇಂತಿಪ್ಪ ಸಮಯದಲ್ಲಿ ಸೂರ್ಯ ವಂಶದ ಮರುತ ಎಂಬ ರಾಜ ಯಜ್ಞವೊಂ ದನ್ನು ಹಮ್ಮಿಕೊಂಡಿದ್ದ. ಹೋಮಕ್ಕೆ ಸಮರ್ಪಿಸಿದ್ದ ಹವಿಸ್ಸನ್ನು ಸ್ವೀಕರಿಸಲು ಎಲ್ಲ ದೇವಾನು...