
10/07/2025
ಪ್ರೇಮವಿದೆ ಮನದೆ ನಗುತ ನಲಿವಾ ಹೂವಾಗಿಬಂದೆ ಇಲ್ಲಿಗೆ… ನಾ ಸಂಜೆ ಮಲ್ಲಿಗೆ… ನಾ ಸಂಜೆ ಮಲ್ಲಿಗೆ… ಈ ಹಾಡು ಇಲ್ಲಿ ಯಾಕೆ ಬಂತು ಅಂತೀರಾ? ನಿಜ, ಅದಕ್ಕೂ ಈ ಹೂವಿಗೂ ಸಂಬಂಧವಿದೆ. ಹೌದು, ಈ ಸಲ ಹೇಳ ಹೊರಟಿರುವುದು ಸಂಜೆ ಮಲ್ಲಿಗೆ ಹೂವಿನ ಬಗ್ಗೆ. ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಸೂಜಿ ಮಲ್ಲಿಗೆ ಮುಂತಾದ...