
10/07/2025
ಈ ಸಲ ನಮಗೆಲ್ಲ ಪರಿಚಿತವಾದ, ಪವಿತ್ರವಾದ ಹಾಗೂ ಅನೇಕ ಔಷಧಿಯುಕ್ತ ಗುಣಗಳುಳ್ಳ ತುಳಸಿ ಗಿಡದ ಬಗ್ಗೆ ತಿಳಿಯೋಣ. ನಿಮಗೆಲ್ಲ ತುಳಸಿಯ ಮಹತ್ವ ಗೊತ್ತೇ ಇರುತ್ತದೆ. ಏಕೆಂದರೆ ಎಲ್ಲರ ಮನೆಯಂಗಳದಲ್ಲಿ ತುಳಸಿ ಕಟ್ಟೆ ಇದ್ದೇ ಇರುತ್ತದೆ. ಭಾರತದಲ್ಲಿ ಅದರಲ್ಲೂ ಹಿಂದೂಗಳಿಗೆ ತುಳಸಿ ತುಂಬಾ ಪವಿತ್ರ. ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳಲ್ಲಿ ಕೂಡ...