
10/07/2025
ನೀ ಸಂಜೆ ಹೊರ ಬರಬೇಡಸೂರ್ಯ ಮುಳುಗೋದೇ ಮರೆತೋದನಾ ಬರೆಯೋದೆ ಕಲಿತಿಲ್ಲಕವಿಯೇ ಆದೆ ಕಣೆ ನಿನ್ನಿಂದ… ಏನು ಕವನ ಬರಿತೀದಿನಿ ಅಂದ್ಕೊಂಡ್ರಾ? ಇಲ್ಲ. ಮತ್ತೇನು? ಗೊತ್ತಾಗ್ಲಿಲ್ವಾ? ಇದು ದಿಂಗಂತ್-ಐಂದ್ರಿತಾ ರೈ ನಟಿಸಿರುವ ’ಪಾರಿಜಾತ’ ಚಿತ್ರದ ಗೀತೆ ಅನ್ನಿಸ್ತಿದೆಯಾ? ರೈಟ್, ನಿಮ್ಮ ಅನಿಸಿಕೆ ಸರಿ. ಹೂವಿನ ಬಗ್ಗೆ ಹೇಳೋಕೆ ಹೊರಟವನು ಯಾಕೆ ಈ ಕವಿತೆ? ಅಲ್ಲೇ ಇದೆ...