
10/07/2025
ನಿಸರ್ಗದಲ್ಲಿ ಅನೇಕ ವೈವಿಧ್ಯಮಯವಾದ ಜೀವರಾಶಿಗಳಿವೆ. ಪ್ರಾಣಿ, ಪಕ್ಷಿ ಹೀಗೆ ಸಾಕಷ್ಟು ವಿಧದ ಜೀವ ಸಂಕುಲಗಳನ್ನು ನಾವು ಕಾಣಬಹುದು. ಅವುಗಳನ್ನು ಒಂದೊಂದಾಗಿ ಅಭ್ಯಸಿಸುತ್ತಾ ಹೋದರೆ ಕೆಲವು ಕುತೂಹಲಕಾರಿಯಾದ ಸಂಗತಿಗಳು ನಮ್ಮ ಮುಂದೆ ಹರಡಿಕೊಳ್ಳುತ್ತವೆ. ಇರಲಿ, ಈ ವಾರ ಪಕ್ಷಿಗಳಲ್ಲೇ ಅತ್ಯಂತ ಶ್ರಮ ಜೀವಿಯಾದ ಮರಕುಟಿಗದ ಬಗ್ಗೆ ತಿಳಿಯುವ ಪ್ರಯತ್ನ ಮಾಡೋಣ.ಮರಕುಟಿಗ ಒಂದು ರೀತಿಯಲ್ಲಿ ವೃಕ್ಷವಾಸಿ ಎಂದೇ...