flower

  • All Post
  • ಇತರೆ
  • ಎಲೆ
  • ಕಾಯಿ
  • ಪಕ್ಷಿ
  • ಪ್ರಾಣಿ
  • ಬೇರು
  • ಸಸ್ಯ
  • ಹಣ್ಣು
  • ಹಾವು
  • ಹೂವು
ಬಲಭಾಗದಲ್ಲಿದ್ದರೆ ಬಲೆಗೆ ಬಿದ್ಹಾಗೆ!

05/08/2025

ದಾಸವಾಳ ಹೂವಿನ ಬಗ್ಗೆ ಯಾರಿಗೆ ಗೊತ್ತಿಲ್ಲ? ಎಲ್ಲರ ಮನೆಯಂಗಳದಲ್ಲಿ ಈ ದಾಸವಾಳ ಹೂವಿನ ಗಿಡ ಇದ್ದೇ ಇರುತ್ತೆ. ಏಕೆಂದರೆ ಪ್ರತಿ ಮನೆಯಲ್ಲಿಯೂ ದೇವರ ಪೂಜೆಯಲ್ಲಿ ಈ ದಾಸವಾಳ ಹೂವನ್ನು ಉಪಯೋಗಿಸಿಯೇ ಇರುತ್ತೇವೆ. ಗಣೇಶ ಮತ್ತು ಕಾಳಿ ದೇವತೆಗಳ ಪೂಜೆಯಲ್ಲಿ ದಾಸವಾಳ ಇರಲೇಬೇಕು. ನೋಡಲು ಸುಂದರವಾಗಿರುವ ಈ ದಾಸವಾಳ ಹೂವುಗಳು ಅಷ್ಟೇ ಔಷಧೀಯ ಗುಣಗಳನ್ನು ಹೊಂದಿವೆ....

Leucas aspera

26/07/2025

ಬಟ್ಟಲು ತುಂಬಾ ತುಂಬಿದ ತುಂಬೆ ಹೂವು ಶಿವನಿಗೆ ತುಂಬ ಇಷ್ಟ. ಏನಿದು ತುಂಬ, ತುಂಬಾ, ತುಂಬೆ? ಹೌದು ಇದು ತುಂಬಾ ಇಂಟರೆಸ್ಟಿಂಗ್ ವಿಚಾರ. ಅರ್ಥವಾಯ್ತು ಬಿಡಿ ಅಂತಿರಾ? ಆಗಲಿ ಬಿಡಿ. ಆದರೂ ಹೇಳ್ತಿನಿ ತುಂಬಾ ಮುಖ್ಯ ವಿಷಯ. ಹೌದು, ಈವಾರ ಹೇಳ ಹೊರಟಿರುವುದು ತುಂಬೆ ಹೂವಿನ ವಿಚಾರ. ಸಾಮಾನ್ಯವಾಗಿ ಗದ್ದೆ ಮತ್ತು ರಸ್ತೆ ಬದಿಯಲ್ಲಿ,...

ವಿಶ್ವದ ತುಂಬೆಲ್ಲಾ ಹರಡಿದೆ ನಮ್ಮ ಕೇಪುಳ!

10/07/2025

ಈಶ ಗಿರೀಶ ನರೇಶ ಪರೇಶ ಮಹೇಶ ಬಿಲೇಶಯಭೂಷಣ ಭೋ|ಸಾಂಬ ಸದಾಶಿವ ಶಂಭೋ ಶಂಕರ ಶರಣಂ ಮೇ ತವ ಚರಣಯುಗಮ್|| ಆಹಾ… ಶಿವನ ಧ್ಯಾನಿಸುವುದರಲ್ಲಿ ಸಿಗುವ ಆನಂದಕ್ಕೆ ಎಲ್ಲೆಯುಂಟೆ. ಕಣ್ಣುಮುಚ್ಚಿ ಶಿವನನ್ನು ಧ್ಯಾನಿಸಿ, ಕಣ್ಣು ತೆರೆದರೆ ಕೆಂಪು ಹೂವಿನ ರಾಶಿಯಲ್ಲಿ ಶಿವನೂ ತನ್ಮಯತೆಯಿಂದ ಕಣ್ಣು ಮುಚ್ಚಿ ಕೂತಿರಬಹುದೇ ಅನಿಸುತ್ತದೆ. ಶಿವನಿಗೆ ಈ ಹೂವೆಂದರೆ ಅಷ್ಟೊಂದು ಪ್ರಿಯ....

ಸಂಜೆ ಮಲ್ಲಿಗೆ ಎಂಬ ಸಂಜೀವಿನಿ!

10/07/2025

ಪ್ರೇಮವಿದೆ ಮನದೆ ನಗುತ ನಲಿವಾ ಹೂವಾಗಿಬಂದೆ ಇಲ್ಲಿಗೆ… ನಾ ಸಂಜೆ ಮಲ್ಲಿಗೆ… ನಾ ಸಂಜೆ ಮಲ್ಲಿಗೆ… ಈ ಹಾಡು ಇಲ್ಲಿ ಯಾಕೆ ಬಂತು ಅಂತೀರಾ? ನಿಜ, ಅದಕ್ಕೂ ಈ ಹೂವಿಗೂ ಸಂಬಂಧವಿದೆ. ಹೌದು, ಈ ಸಲ ಹೇಳ ಹೊರಟಿರುವುದು ಸಂಜೆ ಮಲ್ಲಿಗೆ ಹೂವಿನ ಬಗ್ಗೆ. ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ಸೂಜಿ ಮಲ್ಲಿಗೆ ಮುಂತಾದ...

Follow Us

Best Camping Shoes

Popular Posts

Trending Posts

Categories

Tags

Edit Template

Copyright © 2025 Kadumanjari