
10/07/2025
ಶವದ ಹೂವುಗಳು. ಹೌದು, ನೀವು ಓದುತ್ತಿರುವುದು ನಿಜ. ಶವದ ಹೂವುಗಳೇ… ಟೈಟನ್ ಅರುಮ್, ಅಮಾರ್ಫಾಲಸ್ ಮತ್ತು ರಾಪ್ಲೆಸಿಯಾ ಅರ್ನಾಲ್ಡಿ ಈ ಮೂರು ಹೂವುಗಳು ಶವದ ಹೂವುಗಳೆಂದು ಕರೆಯಲ್ಪಟ್ಟಿವೆ. ರಾಪ್ಲೆಸಿಯಾ ಅರ್ನಾಲ್ಡಿ ವಿಶ್ವದ ಅತಿದೊಡ್ಡ ಹೂವುಗಳಲ್ಲಿ ಒಂದೆನಿಸಿಕೊಂಡಿದೆ. ಇವು ಇಂಡೋನೇಷಿಯಾದ ಸುಮಾತ್ರಾ ಮತ್ತು ಬೊರ್ನಿಯಾದ ದಟ್ಟ ಮಳೆಕಾಡುಗಳಲ್ಲಿ ಅರಳುತ್ತವೆ. ವಿಶೇಷ ಅಂದರೆ ಇಂಡೋನೇಷಿಯಾದ ರಾಷ್ಟ್ರೀಯ ಹೂವುಗಳಲ್ಲಿ...