
10/07/2025
ಆಷಾಡ ಮಾಸ ಬಂದಿತವ್ವಅಣ್ಣ ಬರಲಿಲ್ಲ ಕರಿಯಾಕ…ಸುವ್ವಲಾಲೀ ಸುವ್ವಾಲಿ… ಈ ಹಾಡನ್ನು ಕೇಳುವಾಗ ಆಷಾಢ ತಿಂಗಳು ಪ್ರಾರಂಭವಾಯಿತು. ಅಣ್ಣ ತವರು ಮನೆಗೆ ಕರೆಯಲು ಬರಲೇ ಇಲ್ಲ ಎಂದು ಬಾಗಿಲಲ್ಲಿ ಕುಳಿತು ಅಣ್ಣನ ದಾರಿ ಕಾಯುತ್ತಿರುವ ತಂಗಿಯ ಚಿತ್ರ ಕಣ್ಣೆದುರು ಬಂದರೆ ಅಚ್ಚರಿಯೇನಿಲ್ಲ. ಯಾಕೆ ಹೀಗೆ ತಂಗಿ ಕಾಯಬೇಕು. ಅಷ್ಟಕ್ಕೂ ಹೊಸದಾಗಿ ಮದುವೆಯಾದ ದಂಪತಿಗಳು ಆಷಾಢ ಮಾಸದಲ್ಲಿ...