
10/07/2025
ಗಿಳಿಗಳು ಮಾತನಾಡುತ್ತವೆಯೇ? ಎಂಬ ಪ್ರಶ್ನೆಯನ್ನು ನಿಮಗೆ ಯಾರಾದರೂ ಕೇಳಿದರೆ ಏನನ್ನುತ್ತೀರಿ? ಹೌದು, ಹಲವು ಸಿನೆಮಾಗಳಲ್ಲಿ ಗಿಳಿಗಳು ಮಾತನಾಡಿರುವುದನ್ನು ನೋಡಿದ್ದೇವೆ. ಅಲ್ಲದೆ ಸಾಕಿದ ಗಿಳಿಗಳು ನಮ್ಮಂತೆ ಮಾತನಾಡುತ್ತವೆ ಎನ್ನುತ್ತೀರಲ್ಲವೇ? ಹೌದು, ಕೆಲವು ಸಿನೆಮಾಗಳಲ್ಲಿ ಗಿಳಿಗಳು ಮನುಷ್ಯರಂತೆ ಮಾತನಾಡುವುದನ್ನು ನೋಡಿರುತ್ತೇವೆ. ಅಲ್ಲದೇ ನಮ್ಮ ಪರಿಚಿತರ ಮನೆಗಳಲ್ಲಿ ಸಾಕಿದ ಗಿಳಿಗಳು ನಮ್ಮನ್ನು ನೋಡಿ ’ಹಲೋ’ ಅಂದರಂತು ಖುಷಿಯಿಂದ ಕುಣಿಯುತ್ತೇವೆ,...