
ದಾಸವಾಳ ಹೂವಿನ ಬಗ್ಗೆ ಯಾರಿಗೆ ಗೊತ್ತಿಲ್ಲ? ಎಲ್ಲರ ಮನೆಯಂಗಳದಲ್ಲಿ ಈ ದಾಸವಾಳ ಹೂವಿನ ಗಿಡ ಇದ್ದೇ ಇರುತ್ತೆ. ಏಕೆಂದರೆ ಪ್ರತಿ ಮನೆಯಲ್ಲಿಯೂ ದೇವರ ಪೂಜೆಯಲ್ಲಿ ಈ ದಾಸವಾಳ ಹೂವನ್ನು ಉಪಯೋಗಿಸಿಯೇ ಇರುತ್ತೇವೆ. ಗಣೇಶ ಮತ್ತು ಕಾಳಿ ದೇವತೆಗಳ ಪೂಜೆಯಲ್ಲಿ ದಾಸವಾಳ ಇರಲೇಬೇಕು. ನೋಡಲು ಸುಂದರವಾಗಿರುವ ಈ ದಾಸವಾಳ ಹೂವುಗಳು ಅಷ್ಟೇ ಔಷಧೀಯ ಗುಣಗಳನ್ನು ಹೊಂದಿವೆ....