
10/07/2025
ಭಾರತವೆಂದರೆ ಪ್ರವಾಸಿಗಳಿಗೆ ಸ್ವರ್ಗ. ಜಗತ್ತಿನ ಬಹುತೇಕ ಎಲ್ಲ ದೇಶಗಳಿಂದಲೂ ಭಾರತಕ್ಕೆ ಪ್ರವಾಸಿಗರು ಬರುತ್ತಾರೆ. ಭಾರತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಅದರಲ್ಲೂ ಕಾಶ್ಮೀರ ಪ್ರವಾಸಿಗರ ಸ್ವರ್ಗ ಎಂದೇ ಹೆಸರಾಗಿದೆ. ಇವತ್ತು ಜಮ್ಮು-ಕಾಶ್ಮೀರದ ಒಂದು ವಿಚಿತ್ರ ಜಾಗದ ಬಗ್ಗೆ ತಿಳಿಯೋಣ. ಮ್ಯಾಗ್ನೆಟಿಕ್ ಹಿಲ್. ಹೌದು, ಜಮ್ಮು ಕಾಶ್ಮೀರಕ್ಕೆ ಪ್ರವಾಸಕ್ಕೆಂದು ಬಂದವರು ಈ ಮ್ಯಾಗ್ನೆಟಿಕ್ ಹಿಲ್ ಕಡೆ ಆಕರ್ಷಿತರಾಗದೇ ಇರುವುದೇ...