ಪ್ರಾಣಿ

  • All Post
  • ಇತರೆ
  • ಎಲೆ
  • ಕಾಯಿ
  • ಪಕ್ಷಿ
  • ಪ್ರಾಣಿ
  • ಬೇರು
  • ಸಸ್ಯ
  • ಹಣ್ಣು
  • ಹಾವು
  • ಹೂವು
ಇಲಿ ಗಣೇಶನ ವಾಹನವಾದುದರ ಹಿಂದಿದೆ ಇಂಟರೆಸ್ಟಿಂಗ್ ಕಥೆ!

10/07/2025

ಮೂಷಿಕವಾಹನ ಮೋದಕಹಸ್ತಚಾಮರಕರ್ಣ ವಿಲಮ್ಬಿತಸೂತ್ರ|ವಾಮನರೂಪ ಮಹೇಶ್ವರಪುತ್ರವಿಘ್ನವಿನಾಯಕ ಪಾದ ನಮಸ್ತೇ|| ಏನಿದು ಗಣೇಶನ ಭಜಿಸಲು ಪ್ರಾರಂಭ ಮಾಡಿದ್ದಾರಲ್ಲ ಅನ್ನುವ ಅನುಮಾನವೇ? ಹೌದು. ಅದಕ್ಕೆ ಕಾರಣವಿದೆ. ಇಲ್ಲಿ ಹೇಳ ಹೊರಟಿರುವುದು ಮೂಷಿಕ ವಾಹನ ಇಲಿಯ ಬಗ್ಗೆ. ಹಿಂದೂ ಪುರಾಣದಲ್ಲಿ ಪ್ರತಿಯೊಂದು ದೇವತೆಗಳಿಗೆ ಒಂದೊಂದು ಪ್ರಾಣಿಗಳನ್ನು ವಾಹನವನ್ನಾಗಿ ಮಾಡಿಕೊಂಡಿವೆ. ಹಾಗೆಯೇ ಗಣೇಶನ ವಾಹನ ಇಲಿ. ಇಲಿ ಗಣೇಶನ ವಾಹನವಾಗಿದ್ದು ಹೇಗೆ?...

ಹಂದಿಗಳು ಹಾಡುತ್ತವೆಯೆಂದರೆ ನಂಬಲು ಸಾಧ್ಯವೇ?

10/07/2025

ವರಾಹ ರೂಪಂ ದೈವ ವರಿಷ್ಟಂವರಾಹ ರೂಪಂ ದೈವ ವರಿಷ್ಟಂವರಸ್ಮಿತ ವದನಂ..ವಜ್ರ ದಂತಧರ ರಕ್ಷಾ ಕವಚಂ| ಕಾಂತಾರ ಸಿನೆಮಾದ ಈ ಹಾಡು ಇಲ್ಲೇಕೆ ಅಂತೀರಾ? ಹೌದು, ಈ ವಾರ ಹೇಳ ಹೊರಟಿರುವುದು ಇದೇ ವಿಷಯದ ಬಗ್ಗೆ.ಮೊದಲಿಗೆ ವಿಷ್ಣುವು ವರಾಹ ರೂಪ ತಳೆಯುವುದಕ್ಕೆ ಕಾರಣವಾದ ಒಂದು ಕಥೆಯನ್ನು ನೋಡೋಣ. ಬ್ರಹ್ಮನ ಪರಮ ಭಕ್ತನಾದ ಹಿರಣ್ಯಾಕ್ಷನು ಬ್ರಹ್ಮನಿಂದ ಒಂದು...

ಸಾಕಿದ ಗಿಳಿಗಳು ನಿಜವಾಗಿಯೂ ಮಾತನಾಡುತ್ತವೆಯೇ?

10/07/2025

ಗಿಳಿಗಳು ಮಾತನಾಡುತ್ತವೆಯೇ? ಎಂಬ ಪ್ರಶ್ನೆಯನ್ನು ನಿಮಗೆ ಯಾರಾದರೂ ಕೇಳಿದರೆ ಏನನ್ನುತ್ತೀರಿ? ಹೌದು, ಹಲವು ಸಿನೆಮಾಗಳಲ್ಲಿ ಗಿಳಿಗಳು ಮಾತನಾಡಿರುವುದನ್ನು ನೋಡಿದ್ದೇವೆ. ಅಲ್ಲದೆ ಸಾಕಿದ ಗಿಳಿಗಳು ನಮ್ಮಂತೆ ಮಾತನಾಡುತ್ತವೆ ಎನ್ನುತ್ತೀರಲ್ಲವೇ? ಹೌದು, ಕೆಲವು ಸಿನೆಮಾಗಳಲ್ಲಿ ಗಿಳಿಗಳು ಮನುಷ್ಯರಂತೆ ಮಾತನಾಡುವುದನ್ನು ನೋಡಿರುತ್ತೇವೆ. ಅಲ್ಲದೇ ನಮ್ಮ ಪರಿಚಿತರ ಮನೆಗಳಲ್ಲಿ ಸಾಕಿದ ಗಿಳಿಗಳು ನಮ್ಮನ್ನು ನೋಡಿ ’ಹಲೋ’ ಅಂದರಂತು ಖುಷಿಯಿಂದ ಕುಣಿಯುತ್ತೇವೆ,...

ಯಮಧರ್ಮನಿಂದ ವರ ಪಡೆದ ಕಾಗೆ ಆಶುಭವೇಕೆ?

10/07/2025

ನಮಗೆಲ್ಲ ತಿಳಿದಂತೆ ರಾವಣನಿಲ್ಲದಿದ್ದರೆ ರಾಮಾಯಣ ನಡೆಯುತ್ತಿರಲೇ ಇಲ್ಲ. ರಾವಣನಿಗೆ ಮಾನವರಿಂದಲ್ಲದೆ, ಬೇರೆ ಯಾವ ಜೀವಿಗಳಿಂದಲೂ ಮರಣವಿಲ್ಲ ಎಂಬ ವರವನ್ನು ಸೃಷ್ಟಿಕರ್ತ ಬ್ರಹ್ಮ ಕರುಣಿಸಿದ್ದ. ಈ ಕಾರಣಕ್ಕಾಗಿ ದೇವಾನು ದೇವತೆಗಳೆಲ್ಲ ರಾವಣನಿಗೆ ಹೆದರುತ್ತಿದ್ದರು. ಇಂತಿಪ್ಪ ಸಮಯದಲ್ಲಿ ಸೂರ್ಯ ವಂಶದ ಮರುತ ಎಂಬ ರಾಜ ಯಜ್ಞವೊಂ ದನ್ನು ಹಮ್ಮಿಕೊಂಡಿದ್ದ. ಹೋಮಕ್ಕೆ ಸಮರ್ಪಿಸಿದ್ದ ಹವಿಸ್ಸನ್ನು ಸ್ವೀಕರಿಸಲು ಎಲ್ಲ ದೇವಾನು...

ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಹಾವುಗಳು ಬರುವುದನ್ನು ತಡೆಯುವುದು ಹೇಗೆ?

10/07/2025

ಮಳೆಗಾಲ ಬಂತೆಂದರೆ ಸಾಕು, ಮನೆಯ ಸುತ್ತಮುತ್ತ ಓಡಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನೇನು ಕಾಲನ್ನು ಎತ್ತಿ ಇಡಬೇಕು ಎನ್ನುವಷ್ಟರಲ್ಲಿ ಹಾವು ಕಂಡರೆ ಸಾಕು, ಎದೆ ಧಸಕ್ ಎನ್ನುತ್ತದೆಯಲ್ಲವೇ? ಹಾವೊಂದೇ ಅಲ್ಲ, ಕೆಲವೊಂದು ಕ್ರಿಮಿ-ಕೀಟಗಳ ಉಪಟಳವೂ ಸಹ ಮಳೆಗಾಲದಲ್ಲೇ ಹೆಚ್ಚೆನ್ನಬಹುದು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರಂತೂ ಎಷ್ಟೇ ಎಚ್ಚರಿಕೆಯಿಂದಿದ್ದರೂ ಸಾಲದು, ಅಲ್ಲವೇ? ಹೀಗಾಗಿ ಈ ವೀಡಿಯೋದಲ್ಲಿ ಮನೆಯ...

ಮರ ಕುಟ್ಟುವ ಮರಕುಟಿಗದ ಹಿಂದಿದೆ ರೋಚಕ ಕಥೆ!

10/07/2025

ನಿಸರ್ಗದಲ್ಲಿ ಅನೇಕ ವೈವಿಧ್ಯಮಯವಾದ ಜೀವರಾಶಿಗಳಿವೆ. ಪ್ರಾಣಿ, ಪಕ್ಷಿ ಹೀಗೆ ಸಾಕಷ್ಟು ವಿಧದ ಜೀವ ಸಂಕುಲಗಳನ್ನು ನಾವು ಕಾಣಬಹುದು. ಅವುಗಳನ್ನು ಒಂದೊಂದಾಗಿ ಅಭ್ಯಸಿಸುತ್ತಾ ಹೋದರೆ ಕೆಲವು ಕುತೂಹಲಕಾರಿಯಾದ ಸಂಗತಿಗಳು ನಮ್ಮ ಮುಂದೆ ಹರಡಿಕೊಳ್ಳುತ್ತವೆ. ಇರಲಿ, ಈ ವಾರ ಪಕ್ಷಿಗಳಲ್ಲೇ ಅತ್ಯಂತ ಶ್ರಮ ಜೀವಿಯಾದ ಮರಕುಟಿಗದ ಬಗ್ಗೆ ತಿಳಿಯುವ ಪ್ರಯತ್ನ ಮಾಡೋಣ.ಮರಕುಟಿಗ ಒಂದು ರೀತಿಯಲ್ಲಿ ವೃಕ್ಷವಾಸಿ ಎಂದೇ...

Follow Us

Best Camping Shoes

Popular Posts

Trending Posts

Categories

Tags

Edit Template

Copyright © 2025 Kadumanjari